Premium Access
Register / Login
ಮುಖಪುಟ
ಸುದ್ದಿ
ಲೈವ್
ಇದೀಗ
ಅಂತಾರಾಷ್ಟ್ರೀಯ
ವಿವರ
ರಾಜಕೀಯ
ವಿಶ್ಲೇಷಣೆ
ರಾಜ್ಯ
ಉತ್ತರ
ದಕ್ಷಿಣ
ಪೂರ್ವ
ಪಶ್ಚಿಮ
ಈಶಾನ್ಯ
ವಿಡಿಯೋ
ಮನರಂಜನೆ
ಮುಖಪುಟ
ಸುದ್ದಿ
ಸುದ್ದಿ
ಲೈವ್
ಇದೀಗ
ಅಂತಾರಾಷ್ಟ್ರೀಯ
ವಿವರ
ರಾಜಕೀಯ
Loading...
ಕರ್ನಾಟಕ
ವಿಶ್ಲೇಷಣೆ
ದೇಶ
ದೇಶ
ದಕ್ಷಿಣ
ಉತ್ತರ
ಪೂರ್ವ
ಪಶ್ಚಿಮ
ಈಶಾನ್ಯ
Loading...
ಅಭಿಮತ
ವಿಡಿಯೋ
ಮನರಂಜನೆ
Home
ಪ್ರಮುಖ ಸುದ್ದಿ
ಪ್ರಮುಖ ಸುದ್ದಿ - Page 37
ಶೃಂಗೇರಿ ಬಳಿ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿ; ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಪ್ರತಿಭಟನೆ
The Federal
31 Oct 2025 1:25 PM IST
ಇಂದು ಬೆಳಗಿನ ಜಾವ ಹಸುವಿನ ಕೊಟ್ಟಿಗೆಗೆ ಸೊಪ್ಪು ತರಲು ಸಮೀಪದ ಅರಣ್ಯಕ್ಕೆ ತೆರಳಿದ್ದ ವೇಳೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ದಾಳಿಯ ತೀವ್ರತೆಯಿಂದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕರ್ನಾಟಕ
ಕರ್ನಾಟಕ
ರೇಣುಕಾಸ್ವಾಮಿ ಕೊಲೆ ಪ್ರಕರಣ| ದರ್ಶನ್, ಪವಿತ್ರಾಗೌಡ ವಿರುದ್ಧ ದೋಷಾರೋಪ ನಿಗದಿ ನ.3ಕ್ಕೆ ಮುಂದೂಡಿಕೆ
31 Oct 2025 12:42 PM IST
ಕರ್ನಾಟಕ
ಎನ್ಡಿಎ ಪ್ರಣಾಳಿಕೆ ಬಿಡುಗಡೆ: 1 ಕೋಟಿ ಸರ್ಕಾರಿ ಉದ್ಯೋಗ ಸೃಷ್ಟಿ, 1 ಕೋಟಿ ಮಹಿಳೆಯರಿಗೆ ʼಲಕ್ಪತಿ ದೀದಿʼ ಭಾಗ್ಯ
31 Oct 2025 12:23 PM IST
ಕರ್ನಾಟಕ
Save Lalbagh| ಲಾಲ್ಬಾಗ್ ಬಂಡೆಗೆ ಸುರಂಗ ರಸ್ತೆ ಯೋಜನೆಯಿಂದ ಹಾನಿ? ಭೂಗರ್ಭ ಶಾಸ್ತ್ರಜ್ಞ ಡಾ. ಎಚ್.ಎಸ್.ಎಂ. ಪ್ರಕಾಶ್ ಹೇಳುವುದೇನು?
31 Oct 2025 9:16 AM IST
ಸಾಂಸ್ಕೃತಿಕ ಸಂಸ್ಥೆಯಲ್ಲಿ ಎಡ-ಬಲ ಸಂಘರ್ಷ: ಮಹೇಶ್ ಜೋಶಿ ಪಕ್ಕಕ್ಕೆ ಸರಿಸಿ ಆಡಳಿತಾಧಿಕಾರಿ ನೇಮಿಸಲು ಕಾರಣವೇನು?
31 Oct 2025 8:00 AM IST
ಬೆಂಗಳೂರು ಸುರಂಗ ರಸ್ತೆ ವಿವಾದ: ಮೆಟ್ರೋ v/s ರಸ್ತೆ ಸುರಂಗ ನಡುವಿನ ವ್ಯತ್ಯಾಸವೇನು? ಇಲ್ಲಿದೆ ವಿವರಣೆ
31 Oct 2025 7:00 AM IST
ಬೆಂಗಳೂರಿಗರೇ ಗಮನಿಸಿ: ಸಣ್ಣ ಅಪಘಾತಗಳಿಗೆ ಇನ್ಮುಂದೆ ಸ್ಟೇಷನ್ ಮೆಟ್ಟಿಲೇರಬೇಕಿಲ್ಲ, BTP ಪರಿಚಯಿಸಿದೆ 'E-Accident Report'
31 Oct 2025 7:00 AM IST
ಪ್ರವಾಹ ಪರಿಹಾರ; ಕೇಂದ್ರದ ಮೊರೆ ಹೋಗಲು ಸಚಿವ ಸಂಪುಟ ತೀರ್ಮಾನ
30 Oct 2025 8:21 PM IST
ಸೂಲಗಿತ್ತಿ, ಪೌರ ಕಾರ್ಮಿಕ ಮಹಿಳೆ, ವೀಣೆ ತಯಾರಕರಿಗೂ ರಾಜ್ಯೋತ್ಸವ ಮನ್ನಣೆ; ಪ್ರಶಸ್ತಿಗೆ ಹೆಚ್ಚಿದ ಗೌರವ
30 Oct 2025 7:58 PM IST
ಪರಿಶಿಷ್ಠರ ನಿಧಿ ಬಳಕೆ: ಸಂಪುಟಸಭೆಯಲ್ಲಿ ಸಿಎಂ ಆಪ್ತರಿಬ್ಬರ ವಾಗ್ವಾದ; ಜಾರ್ಜ್ ವಿರುದ್ಧ ಮಹಾದೇವಪ್ಪ ಆಕ್ರೋಶ
30 Oct 2025 7:15 PM IST
ಉಮಾಶ್ರೀ ಮುಡಿಯೇರಿದ ಡಾ. ರಾಜ್ಕುಮಾರ್ ಪ್ರಶಸ್ತಿ; ರಿಚರ್ಡ್ ಕ್ಯಾಸ್ಟಲಿನೋಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ
30 Oct 2025 6:49 PM IST
ಕಾಂತಾರದ ಉಮೇಶ್ ಪಂಬದ, ನಟ ಪ್ರಕಾಶ್ ರಾಜ್, ಸಾಹಿತಿ ರಹಮತ್ ತರೀಕೆರೆ ಸೇರಿ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ
30 Oct 2025 5:35 PM IST
'ನವೆಂಬರ್ ಕ್ರಾಂತಿ' ಚರ್ಚೆ ಬೆನ್ನಲ್ಲೆ ಸರಣಿ ಸಭೆ; ಸಿಎಂ ಆಪ್ತ ಸಚಿವರಿಂದ ತಡರಾತ್ರಿ ಸಭೆ
30 Oct 2025 3:47 PM IST
ಸಭಾಪತಿಯಾಗಲು ಕೈ ಎತ್ತಿದರೆ ಸಾಕು; ಹೊರಟ್ಟಿ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ
30 Oct 2025 1:50 PM IST
ಕನೇರಿ ಮಠದ ವೇದಿಕೆಯಿಂದ ಯಡಿಯೂರಪ್ಪ ವಿರೋಧಿ ಬಣದ ಶಕ್ತಿ ಪ್ರದರ್ಶನ?
The Federal
30 Oct 2025 1:39 PM IST
ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪ್ರಾಬಲ್ಯವನ್ನು ವಿರೋಧಿಸುವ ಗುಂಪು, ಸ್ವಾಮೀಜಿಗೆ ಬೆಂಬಲ ಸೂಚಿಸುವ ವೇದಿಕೆಯನ್ನು ಪ್ರಬಲವಾಗಿ...
ಸಿಎಂ ಬದಲಿಸಿದರೆ ಪಕ್ಷಕ್ಕೆ ದೊಡ್ಡ ಡ್ಯಾಮೇಜ್; ಹೈಕಮಾಂಡ್ಗೆ ಸಿದ್ದರಾಮಯ್ಯ ಪರಮಾಪ್ತನ ನೇರ ಎಚ್ಚರಿಕೆ
30 Oct 2025 1:34 PM IST
ಶಿವಮೊಗ್ಗದಲ್ಲಿ ಭೀಕರ ಅಪಘಾತ: ಮರಕ್ಕೆ ಗೂಡ್ಸ್ ವಾಹನ ಡಿಕ್ಕಿ, ಮೂವರು ಸ್ಥಳದಲ್ಲೇ ದುರ್ಮರಣ
30 Oct 2025 11:33 AM IST
ಧರ್ಮಸ್ಥಳ ಪ್ರಕರಣ| ಎಸ್ಐಟಿ ದಾಖಲಿಸಿದ ಎಫ್ಐಆರ್ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋದ ತಿಮರೋಡಿ ತಂಡ
30 Oct 2025 11:29 AM IST
ಪುಟಿನ್ ಘೋಷಣೆ ಬೆನ್ನಲ್ಲೇ ಅಣ್ವಸ್ತ್ರ ಪರೀಕ್ಷೆಗೆ ಟ್ರಂಪ್ ಆದೇಶ: ಜಾಗತಿಕ ಜಿದ್ದು ಶುರು
30 Oct 2025 10:15 AM IST
ಅಲೆಮಾರಿಗಳಿಗೆ ಶೇ1 ಮೀಸಲು; ಪರಿಶಿಷ್ಟರ ಒಟ್ಟು ಮೀಸಲಾತಿ ಶೇ 17 ರಿಂದ 18ಕ್ಕೆ ಏರಿಸಲು ಚಿಂತನೆ
30 Oct 2025 9:18 AM IST
ಸೋನಮ್ ವಾಂಗ್ಚುಕ್ ಬಂಧನ ಸರ್ವಾಧಿಕಾರಿ ಧೋರಣೆ: ಕೇಂದ್ರಕ್ಕೆ ಸುಪ್ರೀಂ ಚಾಟಿ
30 Oct 2025 9:16 AM IST
Save Lalbagh| ಬಾನಾಡಿಗಳಿಗೆ ಲಾಲ್ಬಾಗ್ ಸ್ವರ್ಗ; ಟನಲ್ ರಸ್ತೆಯಿಂದ ಪಕ್ಷಿಗಳ ಸಂತತಿಗೆ ಹಾನಿ ಆತಂಕ
30 Oct 2025 9:00 AM IST
ಆಮೆಗತಿಯ ಬೆಂಗಳೂರು ಸಬ್-ಅರ್ಬನ್ ಯೋಜನೆಗೆ ಬಂತೇ ಮತ್ತೆ ವೇಗ? ಮೊದಲ ನಿಲ್ದಾಣ ಕಾಮಗಾರಿ ಕಾರ್ಯಾರಂಭ
30 Oct 2025 8:00 AM IST
ಸ್ವದೇಶಿ ನಿರ್ಮಿತ ಮೊದಲ ಚಾಲಕ ರಹಿತ ಕಾರು ಅನಾವರಣ; ವಿಪ್ರೊ, ಐಐಎಸ್ಸಿ, ಆರ್ವಿ ಕಾಲೇಜಿನ ತಜ್ಞರಿಂದ ಕಾರು ತಯಾರಿಕೆ
30 Oct 2025 7:00 AM IST
ಡಿಕೆಶಿ ಓಟಕ್ಕೆ ಬ್ರೇಕ್ ಹಾಕಲು ʼದಲಿತ ಸಿಎಂʼ ಅಸ್ತ್ರ ಪ್ರಯೋಗಿಸಿದ ಸಿಎಂ ಬಣ
29 Oct 2025 7:07 PM IST
ಕನ್ನಡ ರಾಜ್ಯೋತ್ಸವಕ್ಕೆ ಬಿಎಚ್ಇಎಲ್ ನಿರಾಕರಣೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೆಂಗಣ್ಣು
29 Oct 2025 6:47 PM IST
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ; ನವೆಂಬರ್ ಕ್ರಾಂತಿ ತಳ್ಳಿಹಾಕಿದ ಡಿ.ಕೆ.ಸುರೇಶ್
29 Oct 2025 6:19 PM IST
ನವೆಂಬರ್ 1 ರಿಂದ ಮೆಟ್ರೋ ಹಳದಿ ಮಾರ್ಗದಲ್ಲಿ ಐದನೇ ರೈಲು ಸಂಚಾರ
29 Oct 2025 2:49 PM IST
ಕ್ವಾಂಟಮ್ ಸಿಟಿ|ಬೆಂಗಳೂರಿನಲ್ಲಿ ಹೂಡಿಕೆಗೆ ಸ್ವಿಟ್ಜರ್ಲೆಂಡ್ ಕಂಪನಿಗಳು ಮುಂದು
29 Oct 2025 1:21 PM IST
ರೇಣುಕಾಸ್ವಾಮಿ ಕೊಲೆ ಪ್ರಕರಣ| ಹಾಸಿಗೆ, ದಿಂಬು ಬೇಕೆಂಬ ದರ್ಶನ್ ಮನವಿ ತಿರಸ್ಕರಿಸಿದ ನ್ಯಾಯಾಲಯ
29 Oct 2025 12:50 PM IST
< Prev Page
Next Page >
X