Premium Access
Register / Login
ಮುಖಪುಟ
ಸುದ್ದಿ
ಲೈವ್
ಇದೀಗ
ಅಂತಾರಾಷ್ಟ್ರೀಯ
ವಿವರ
ರಾಜಕೀಯ
ವಿಶ್ಲೇಷಣೆ
ರಾಜ್ಯ
ಉತ್ತರ
ದಕ್ಷಿಣ
ಪೂರ್ವ
ಪಶ್ಚಿಮ
ಈಶಾನ್ಯ
ವಿಡಿಯೋ
ಮನರಂಜನೆ
ಮುಖಪುಟ
ಸುದ್ದಿ
ಸುದ್ದಿ
ಲೈವ್
ಇದೀಗ
ಅಂತಾರಾಷ್ಟ್ರೀಯ
ವಿವರ
ರಾಜಕೀಯ
Loading...
ಕರ್ನಾಟಕ
ವಿಶ್ಲೇಷಣೆ
ದೇಶ
ದೇಶ
ದಕ್ಷಿಣ
ಉತ್ತರ
ಪೂರ್ವ
ಪಶ್ಚಿಮ
ಈಶಾನ್ಯ
Loading...
ಅಭಿಮತ
ವಿಡಿಯೋ
ಮನರಂಜನೆ
Home
ಪ್ರಮುಖ ಸುದ್ದಿ
ಪ್ರಮುಖ ಸುದ್ದಿ - Page 38
ರೇಣುಕಾಸ್ವಾಮಿ ಕೊಲೆ ಪ್ರಕರಣ| ಹಾಸಿಗೆ, ದಿಂಬು ಬೇಕೆಂಬ ದರ್ಶನ್ ಮನವಿ ತಿರಸ್ಕರಿಸಿದ ನ್ಯಾಯಾಲಯ
The Federal
29 Oct 2025 12:50 PM IST
ಜೈಲಿನ ಕೈಪಿಡಿಯಲ್ಲಿರುವ ಸೌಲಭ್ಯಗಳನ್ನು ಮಾತ್ರ ಕೈದಿಗಳಿಗೆ ನೀಡಲಾಗುತ್ತದೆ. ಕಾರಾಗೃಹದ ನಿಯಮಗಳ ಪ್ರಕಾರ ಹೆಚ್ಚುವರಿ ಸವಲತ್ತು ನೀಡಲಾಗುವುದಿಲ್ಲ. ತಿಂಗಳಿಗೆ ಒಂದು ಬಾರಿ ಮಾತ್ರ ಚಾದರ ಮತ್ತು ಬಟ್ಟೆ ಬದಲಿಸಲು ಸೂಚನೆ ನೀಡಲಾಗಿದೆ.
ಕರ್ನಾಟಕ
ಕರ್ನಾಟಕ
ಸಂಪುಟ ಪುನಾರಚನೆ: ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಶಾಸಕರ ಲಾಬಿ
29 Oct 2025 10:22 AM IST
ವಿಶೇಷ ಲೇಖನ
Save Lalbagh| ಲಾಲ್ಬಾಗ್ ಬಂಡೆಯಡಿ ಸುರಂಗ ರಸ್ತೆಗೆ ವಿರೋಧ: ನಟ ಪ್ರಕಾಶ್ ಬೆಳವಾಡಿ ನೀಡುವ ಕಾರಣಗಳೇನು?
29 Oct 2025 9:00 AM IST
ಅಭಿಮತ
ವಿರಳ ಲೋಹವೆಂಬ ಅನರ್ಘ್ಯ ರತ್ನದ ಮೇಲೆ ಚೀನಾ ಸವಾರಿ: ಹೈರಾಣಾದ ಸುಂಕದ ದೊರೆ, ಭಾರತವಿನ್ನೂ ಕುಕ್ಕುರುಗಾಲು!
29 Oct 2025 8:00 AM IST
Namma Metro| ಬೆಂಗಳೂರು- ತಮಿಳುನಾಡು ಸಂಪರ್ಕದ ಮೊದಲ ಅಂತಾರಾಜ್ಯ ಮೆಟ್ರೋ ಯೋಜನೆಗೆ ಎಳ್ಳು ನೀರು!
29 Oct 2025 7:00 AM IST
ಸಿಎಂ ಸ್ಥಾನಕ್ಕಾಗಿ ತಂತ್ರ-ಪ್ರತಿತಂತ್ರ: ಖರ್ಗೆ, ಜಮೀರ್ಗೆ ಡಿಸಿಎಂ ಪಟ್ಟದ ಮಂತ್ರ!
29 Oct 2025 6:00 AM IST
ಒಳ ಮೀಸಲಾತಿ ಗೊಂದಲ: ಅಲೆಮಾರಿಗಳ ಆಕ್ರೋಶ, ಸಿಎಂ ನೇತೃತ್ವದಲ್ಲಿ ಮಹತ್ವದ ಸಭೆ
28 Oct 2025 8:19 PM IST
ಸುರಂಗ ಮಾರ್ಗಕ್ಕಾಗಿ ಲಾಲ್ಬಾಗ್ನಲ್ಲಿ ಮರ ಕಡಿಯಲ್ಲ: ಸರ್ಕಾರದ ಭರವಸೆ; ತಡೆಯಾಜ್ಞೆಗೆ ಕೋರ್ಟ್ ನಕಾರ
28 Oct 2025 8:00 PM IST
8ನೇ ವೇತನ ಆಯೋಗಕ್ಕೆ ಚೊಚ್ಚಲ ಮಹಿಳಾ ಸಾರಥಿ: ನ್ಯಾ. ರಂಜನಾ ದೇಸಾಯಿ ನೇಮಕ
28 Oct 2025 6:29 PM IST
ಪ್ರಜ್ವಲ್ ರೇವಣ್ಣ ಮೇಲ್ಮನವಿ: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ 2 ವಾರ ಕಾಲಾವಕಾಶ ನೀಡಿದ ಹೈಕೋರ್ಟ್
28 Oct 2025 5:13 PM IST
ಕನ್ನಡ ಸಾಹಿತ್ಯ ಪರಿಷತ್ಗೆ ಆಡಳಿತಾಧಿಕಾರಿ ನೇಮಕ : ಮಹೇಶ್ ಜೋಶಿಗೆ ಹಿನ್ನೆಡೆ
28 Oct 2025 5:04 PM IST
ಕೇಂದ್ರ ಸರ್ಕಾರಿ ನೌಕರರಿಗೆ ಶುಭ ಸುದ್ದಿ; 8ನೇ ವೇತನ ಆಯೋಗಕ್ಕೆ ಕೇಂದ್ರ ಸಂಪುಟ ಒಪ್ಪಿಗೆ
28 Oct 2025 3:53 PM IST
ದಲಿತ ಸಚಿವರ ರಹಸ್ಯ ಸಭೆ; ಪರಮೇಶ್ವರ್, ಮಹದೇವಪ್ಪ ನಡುವೆ ಚರ್ಚೆ
28 Oct 2025 3:39 PM IST
ಕ್ರಿಮಿನಲ್ಗಳೊಂದಿಗೆ ಪೊಲೀಸರ ಸಹವಾಸ ಸಲ್ಲ, ಸಿಎಂ ಸಲಹೆ
28 Oct 2025 2:42 PM IST
ಸರ್ಕಾರದ ಆದೇಶಕ್ಕೆ ಹೈಕೋರ್ಟ್ ತಡೆ, ಆರ್ಎಸ್ಎಸ್ ಪಥ ಸಂಚಲನ ನಿರಾತಂಕ
The Federal
28 Oct 2025 1:02 PM IST
ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ಸರ್ಕಾರದ ಒಂದು ಆದೇಶದ ಮೂಲಕ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ನೀಡಿತು.
ಕರ್ನಾಟಕ ಪೊಲೀಸರಿಗೆ 'ಪೀಕ್ ಕ್ಯಾಪ್' ವಿತರಣೆ, ವಿಶೇಷ ಕಾರ್ಯಪಡೆಗೆ ಸಿಎಂ ಚಾಲನೆ
28 Oct 2025 12:55 PM IST
ಬೆಂಗಳೂರು: ಕಸ ಎಸೆಯುವವರಿಗೆ 'ರಿಟರ್ನ್ ಗಿಫ್ಟ್'; ಮನೆ ಬಾಗಿಲಿಗೆ ವಾಪಸ್ ಬರಲಿದೆ ತ್ಯಾಜ್ಯ
28 Oct 2025 12:35 PM IST
ಬೆಂಗಳೂರು ಟನಲ್ ರಸ್ತೆ ಅವೈಜ್ಞಾನಿಕ; ಡಿಕೆಶಿ ಭೇಟಿಯಾಗಿ ವಿವರಣೆ ನೀಡಿದ ತೇಜಸ್ವಿ ಸೂರ್ಯ
28 Oct 2025 11:03 AM IST
ಧರ್ಮಸ್ಥಳ ಪ್ರಕರಣ: ಎಸ್ಐಟಿಯಿಂದ ದೋಷಾರೋಪ ಪಟ್ಟಿ ಸಲ್ಲಿಕೆಗೆ ಸಿದ್ಧತೆ; ಹೆಚ್ಚಿದ ಕುತೂಹಲ
28 Oct 2025 10:24 AM IST
ಸಂಧಾನಕಾರ ಪಾತ್ರದಲ್ಲಿ ಕತಾರ್, ಚೀನಾ, ನಾರ್ವೆ ಯಶಸ್ಸು: ‘ವಿಶ್ವಗುರು’ವಿನ ಪಾಲಿಗೆ ಇನ್ನೂ ಮರೀಚಿಕೆ
28 Oct 2025 9:20 AM IST
ಸಿಎಂ ಪಟ್ಟಕ್ಕಾಗಿ ಬದಲಾಯಿತೇ ʼಟ್ರಬಲ್ ಶೂಟರ್ʼ ಡಿಕೆಶಿ ರಾಜಕೀಯ ತಂತ್ರ?
28 Oct 2025 9:10 AM IST
Save Lalbagh| ಲಾಲ್ಬಾಗ್ನಲ್ಲಿ ಬೃಹತ್ ʼವೆಂಟಿಲೇಷನ್ ಶಾಫ್ಟ್ʼ; 6 ಎಕರೆಯಲ್ಲಿ ಜೀವವೈವಿಧ್ಯತೆಗೆ ಕುತ್ತು
28 Oct 2025 9:00 AM IST
The Federal Interview| ರಂಗಕರ್ಮಿ ಪ್ರಸನ್ನ ಹೆಗ್ಗೋಡು ʼಡಿಜಿಟಲ್ ಕುಂಚʼʼದಲ್ಲಿ ಮೂಡಿದ ಚಿತ್ತಾರ
28 Oct 2025 8:39 AM IST
ನಂದಿಬೆಟ್ಟದ ಟಿಪ್ಪು ಅರಮನೆ ಮೇಲೆ ಕುಖ್ಯಾತ ಪಾತಕಿ 'ಲಾರೆನ್ಸ್ ಬಿಷ್ಣೋಯ್' ಹೆಸರು; ಪ್ರವಾಸಿಗರಲ್ಲಿ ಆತಂಕ
27 Oct 2025 7:45 PM IST
ಹೈಕಮಾಂಡ್ ತೀರ್ಮಾನಿಸಿದರೆ ನಾನೇ ಐದು ವರ್ಷ ಸಿಎಂ; ಸಿದ್ದರಾಮಯ್ಯ ಹೊಸ ವರಸೆ
27 Oct 2025 7:05 PM IST
ಕೇಂದ್ರ ಸರ್ಕಾರ ನೀಡುವ ಇವಿ ಬಸ್ಗಳಲ್ಲಿ ತಾಂತ್ರಿಕ ವೈಫಲ್ಯ:ಸಚಿವ ರಾಮಲಿಂಗಾರೆಡ್ಡಿ ಆಗ್ರಹ
27 Oct 2025 6:20 PM IST
ಅ.28ರಿಂದ 12 ರಾಜ್ಯಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ, ಕರ್ನಾಟಕದಲ್ಲಿ ಇದೆಯೇ?
27 Oct 2025 5:12 PM IST
ಅತ್ಯಾಚಾರ ಆರೋಪ: ಡಿ.ಜೆ. ಹಳ್ಳಿ ಪೊಲೀಸ್ ಇನ್ಸ್ಪೆಕ್ಟರ್ ಸುನೀಲ್ ಅಮಾನತು
27 Oct 2025 4:29 PM IST
ಧರ್ಮಸ್ಥಳ ಪ್ರಕರಣ|ಮೂರ್ನಾಲ್ಕು ದಿನದಲ್ಲಿ ಎಸ್ಐಟಿಯಿಂದ ಅಂತಿಮ ವರದಿ
27 Oct 2025 3:56 PM IST
ಸಿಎಂ ಗಾದಿ ಮೇಲೆ ʼಸಾಹುಕಾರʼನ ಕಣ್ಣು; ನಾನು ಅಹಿಂದ ಪರವೆಂದ ಸತೀಶ್ ಜಾರಕಿಹೊಳಿ
27 Oct 2025 1:53 PM IST
< Prev Page
Next Page >
X