ನಿಲಂಜನ್ ಮುಖೋಪಾಧ್ಯಾಯ ಅವರ ಇತ್ತೀಚಿನ ಕೃತಿ 'ದಿ ಡೆಮೋಲಿಷನ್ ಅಂಡ್ ದಿ ವರ್ಡಿಕ್ಟ್: ಅಯೋಧ್ಯೆ ಅಂಡ್ ದಿ ಪ್ರಾಜೆಕ್ಟ್ ಟು ರಿಕಾನ್ಫಿಗರ್ ಇಂಡಿಯಾ'. ಅವರ ಇತರ ಪುಸ್ತಕಗಳಲ್ಲಿ 'ದಿ ಆರ್ ಎಸ್ ಎಸ್: ಐಕಾನ್ಸ್ ಆಫ್ ದಿ ಇಂಡಿಯನ್ ರೈಟ್' ಮತ್ತು 'ನರೇಂದ್ರ ಮೋದಿ: ದಿ ಮ್ಯಾನ್, ದಿ ಟೈಮ್ಸ್' ಪ್ರಮುಖವಾಗಿವೆ. ಅವರು ಟ್ವಿಟ್ಟರ್(X)ನಲ್ಲಿ @NilanjanUdwin ಮೂಲಕ ಲಭ್ಯವಿದ್ದಾರೆ.