Assembly Session | ಧರ್ಮಸ್ಥಳ ಪ್ರಕರಣ : ಸದನದಲ್ಲಿ ಗಂಭೀರ ಚರ್ಚೆ, ಸಾಮಾಜಿಕ ಜಾಲತಾಣಗಳ ಮೇಲೆ ಕ್ರಮಕ್ಕೆ ಒತ್ತಾಯ
By : The Federal
Update: 2025-08-18 05:23 GMT
2025-08-18 05:41 GMT
ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸಪ್ಪ ಅಪ್ಪ ಹೆಸರಿಡಲು ಶಾಸಕರ ಆಗ್ರಹ
ಇತ್ತೀಚೆಗೆ ಮೃತಪಟ್ಟ ಶರಣಬಸವ ಪೀಠದ ಶರಣ ಬಸಪ್ಪ ಅಪ್ಪ ಅವರಿಗೆ ದಾಸೋಹ ರತ್ನ ಪ್ರಶಸ್ತಿ ನೀಡಬೇಕು ಹಾಗೂ ಅವರ ಹೆಸರನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಸದನದಲ್ಲಿ ಆಗ್ರಹಿಸಿದರು.
2025-08-18 05:33 GMT
ವಿಧಾನಸಭೆ ಕಲಾಪ ಆರಂಭ: ಅಗಲಿದ ಗಣ್ಯರಿಗೆ ಸಂತಾಪ
ಇತ್ತೀಚೆಗೆ ಮೃತಪಟ್ಟ ಕಲುಬುರಗಿಯ ಶರಣ ಬಸಪ್ಪ ಅಪ್ಪ ಹಾಗೂ ಕೆಂಗೇರಿಯ ವಿಶ್ವ ಒಕ್ಕಲಿಗ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ನಿಧನಕ್ಕೆ ಸದನದಲ್ಲಿ ಸಂತಾಪ ಸೂಚಿಸಲಾಯಿತು.