ಕಲಬುರಗಿ ವಿಮಾನ ನಿಲ್ದಾಣಕ್ಕೆ ಶರಣಬಸಪ್ಪ ಅಪ್ಪ ಹೆಸರಿಡಲು ಶಾಸಕರ ಆಗ್ರಹ
ಇತ್ತೀಚೆಗೆ ಮೃತಪಟ್ಟ ಶರಣಬಸವ ಪೀಠದ ಶರಣ ಬಸಪ್ಪ ಅಪ್ಪ ಅವರಿಗೆ ದಾಸೋಹ ರತ್ನ ಪ್ರಶಸ್ತಿ ನೀಡಬೇಕು ಹಾಗೂ ಅವರ ಹೆಸರನ್ನು ಕಲಬುರಗಿ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಜೆಡಿಎಸ್ ಶಾಸಕ ಶರಣಗೌಡ ಕಂದಕೂರ್ ಸದನದಲ್ಲಿ ಆಗ್ರಹಿಸಿದರು.
Update: 2025-08-18 05:41 GMT