Honey Trap : ಹನಿಟ್ರ್ಯಾಪ್​ ಮಾಡಿದ ನಾಯಕನಿಂದಲೇ ಫೋನ್​ ಕದ್ದಾಲಿಕೆ? ಸರ್ಕಾರಕ್ಕೆ ಮತ್ತೆ ಮುಜುಗರ?

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಲವು ನಾಯಕರು ಈ ವಿವಾದದಲ್ಲಿ ತೊಡಗಿರುವ ಆ 'ಲೀಡರ್' ವಿರುದ್ಧ ಕ್ರಮ ಕೈಗೊಳ್ಳುವಂತೆ ಪಕ್ಷದ ಹೈಕಮಾಂಡ್ ಮೇಲೆ ಸತತ ಒತ್ತಡ ಹೇರಲು ಆರಂಭಿಸಿದ್ದಾರೆ.;

Update: 2025-03-25 00:30 GMT


Tags:    

Similar News