ಚಂಡಮಾರುತ ಪರಿಣಾಮ | ರಾಜ್ಯದ 8 ಜಿಲ್ಲೆಗಳಲ್ಲಿ ಭಾರೀ ಮಳೆ

ರಾಜ್ಯದ 8 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಬೀದರ್​, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

Update: 2024-09-03 07:28 GMT
ಕರ್ನಾಟಕದ 8 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Click the Play button to listen to article

ರಾಜ್ಯದ 8 ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರಕನ್ನಡ, ದಕ್ಷಿಣಕನ್ನಡ, ಉಡುಪಿ, ಬೀದರ್​, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆಯಲ್ಲಿ ಮಳೆಯಾಗಲಿದೆ.

ಔರಾದ್, ಭಾಲ್ಕಿ, ಬೀದರ್, ಸೋಮವಾರಪೇಟೆ, ಶೃಂಗೇರಿ, ಹುಮನಾಬಾದ್, ಮಂಠಾಳ, ಚಿಟಗುಪ್ಪ, ಕ್ಯಾಸಲ್​ರಾಕ್, ಲಿಂಗನಮಕ್ಕಿ, ಸುರಪುರ, ಗೇರುಸೊಪ್ಪ, ಧರ್ಮಸ್ಥಳ, ಗಬ್ಬೂರು, ಕಲಬುರಗಿ, ಕೆಂಭಾವಿ, ಸೈದಾಪುರ, ಯಡ್ರಾಮಿಯಲ್ಲಿ ಮಳೆಯಾಗಿದೆ.

ನೆಲೋಗಿ, ಬಾಳೆಹೊನ್ನೂರು, ಅಂಕೋಲಾ, ಬೆಳ್ತಂಗಡಿ, ಸಿದ್ದಾಪುರ, ಪುತ್ತೂರು, ಶಿರಾಲಿ, ಕೊಲ್ಲೂರು, ಮಾಣಿ, ಕುಮಟಾ, ಕೋಟ, ಉಪ್ಪಿನಂಗಡಿ, ಚಿತ್ತಾಪುರ, ಬೈಲಹೊಂಗಲ, ಹುಣಸಗಿ, ಮುದ್ದೇಬಿಹಾಳ, ಕಮ್ಮರಡಿ, ಕಳಸ, ಕುಶಾಲನಗರ, ಕೊಟ್ಟಿಗೆಹಾರದಲ್ಲಿ ಮಳೆಯಾಗಿದೆ.

Tags:    

Similar News