ಮಿಸ್ ವರ್ಲ್ಡ್ ಉದ್ಘಾಟನೆ ಸಮಾರಂಭದಲ್ಲಿ ಹೆಜ್ಜೆ ಹಾಕಿದ ಚೆಲುವೆಯರು
ಭಾರತವನ್ನು ಪ್ರತಿನಿಧಿಸುತ್ತಿರುವ ಫೆಮಿನಾ ಮಿಸ್ ಇಂಡಿಯಾ ವಿಜೇತೆ ಸಿನಿ ಶೆಟ್ಟಿ ಸೀರೆಯುಟ್ಟು ಹೆಜ್ಜೆ ಹಾಕಿದರು;
ಮೂರು ದಶಕಗಳ ಬಳಿಕ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿದೆ. 71 ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆ ಮಾರ್ಚ್ 9 ರಂದು ಮುಂಬೈನಲ್ಲಿ ನಿತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ನಲ್ಲಿ ನಡೆಯಲಿದೆ. ಫೆ.೨೧ ರಂದು ಕಾರ್ಯಕ್ರಮದ ಉದ್ಘಾಟನೆ ನಡೆದಿದ್ದು ವಿವಿಧ ದೇಶಗಳ ಚೆಲುವೆಯರು ವಿವಿಧ ಉಡುಪು ಧರಿಸಿ ಪಾಲ್ಗೊಂಡಿದ್ದರು.
ಭಾರತವನ್ನು ಪ್ರತಿನಿಧಿಸುತ್ತಿರುವ ಫೆಮಿನಾ ಮಿಸ್ ಇಂಡಿಯಾ ವಿಜೇತೆ ಸಿನಿ ಶೆಟ್ಟಿ ಸುಂದರವಾದ ಸೀರೆಯಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಹೆಜ್ಜೆ ಹಾಕಿದ್ದಾರೆ.
ಸ್ಪರ್ಧಿಯೊಬ್ಬರು ಉದ್ಘಾಟನಾ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದು ಹೀಗೆ
ಚೆಲುವೆಯೊಬ್ಬರು ತಮ್ಮ ದೇಶಿ ಉಡುಗೆಯಲ್ಲಿ
ಉದ್ಘಾಟನಾ ಸಮಾರಂಭದಲ್ಲಿ ವಿಭಿನ್ನ ಉಡುಗೆಯ ಪ್ರದರ್ಶನ
ಜಪಾನ್ ಚೆಲುವೆ ಪೋಸ್ ನೀಡಿದ್ದು ಹೀಗೆ
ಶ್ರೀಲಂಕಾದ ಸುಂದರಿ ಕಾಣಿಸಿಕೊಂಡಿದ್ದು ಹೀಗೆ
ಚೀನಾದ ಸುಂದರಿ ಮೋಡಿ ಮಾಡಿದ್ದು ಹೀಗೆ
ನೇಪಾಳದ ಪ್ರಿಯಾಂಕ ರಾಣಿ ಜೋಶಿ ಉದ್ಘಾಟನಾ ಸಮಾರಂಭದಲ್ಲಿ ಹೆಜ್ಜೆ ಹಾಕಿದ್ದು ಹೀಗೆ
ವಿಭಿನ್ನ ಉಡುಗೆಯಲ್ಲಿ ಕಾಣಿಸಿಕೊಂಡ ಸ್ವೀಡನ್ ಚೆಲುವೆ
ಉಕ್ರೇನ್‌ನ ಮಿಸ್ ವರ್ಲ್ಡ್ ಸೋಫಿಯಾ ಶಾಮಿಯಾ