ಕಿರಣ್ ರಾವ್ ಅವರ ಗ್ರಾಮೀಣ ವಿನೋದಮಯ ಚಲನಚಿತ್ರವಾದ 'ಲಾಪತಾ ಲೇಡೀಸ್', 2024-25ರ ಆಸ್ಕರ್ ಗೆ ಅತ್ಯುತ್ತಮ ವಿದೇಶಿ ಭಾಷೆಯ ಚಲನಚಿತ್ರ ವಿಭಾಗದಲ್ಲಿ ಅಧಿಕೃತ ಪ್ರವೇಶ ಪಡೆದುಕೊಂಡಿದೆ.
ಅಸ್ಮಿತೆಗಳ ತಪ್ಪು ಗ್ರಹಿಕೆಗಳನ್ನು ಆಧರಿಸಿದ ಕಿರಣ್ ರಾವ್ ಅವರ ಹಿಂದಿ ಸಿನಿಮಾ, ಗ್ರಾಮೀಣ ಭಾರತದಲ್ಲಿ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣವನ್ನು ಎತ್ತಿ ಹಿಡಿಯುತ್ತದೆ.