Karnataka Congress | ಲೋಕಸಭೆ ಚುನಾವಣೆ: ಕರ್ನಾಟಕ ಕಾಂಗ್ರೆಸ್ ನಿರೀಕ್ಷಿಸಿದ ಸಾಧನೆ ಮಾಡಿದೆಯೇ ? | lok sabha 24
ಕರ್ನಾಟಕ ಕಾಂಗ್ರೆಸ್ 2024ನೇ ಸಾಲಿನ ಲೋಕಸಭೆ ಚುನಾವಣೆಯಲ್ಲಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿಗಿಂತ ಹೆಚ್ಚು ಸ್ಥಾನಗಳನ್ನು ಗೆದಿದ್ದೆ ಆದರೆ, ಕಾಂಗ್ರೆಸ್ ಈ ಬಾರಿ ಎರಡಂಕಿ ದಾಟುವುದಾಗಿ ಹೇಳಿತ್ತು. ಆ ಸಾಧನೆ ಮಾಡಲು ಸಾಧ್ಯವಾಗಿಲ್ಲ.;
By : Keerthik
Update: 2024-06-04 15:31 GMT