LIVE | ಅಧಿವೇಶನದ ಕೊನೆಯ ದಿನ: ಉತ್ತರ ಕರ್ನಾಟಕದ ಚರ್ಚೆಗೆ ಸಿಎಂ ಉತ್ತರ | Belagavi Winter Session
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ 10 ದಿನಗಳ ಅಧಿವೇಶನದ ಚರ್ಚೆಗೆ ಇಂದು ಕೊನೆಯ ದಿನ. ಉತ್ತರ ಕರ್ನಾಟಕ ಅಭಿವೃದ್ಧಿ ಹಾಗು ಸಮಸ್ಯೆಗಳ ಬಗ್ಗೆ ನಡೆದ ಚರ್ಚೆಗೆ ಇಂದು ಸಿಎಂ ಸಿದ್ದರಾಮಯ್ಯ ಉತ್ತರ ನೀಡಿದರು.ಇದೇ ವೇಳೆ ಪ್ರತಿಪಕ್ಷಗಳು ಏನು ಪ್ರಸ್ತಾಪ ಮಾಡಿದರು ಎನ್ನುವುದರ ನೇರ ಪ್ರಸಾರ...
By : The Federal
Update: 2025-12-19 07:03 GMT