2 ತಿಂಗಳ ಗೃಹಲಕ್ಷ್ಮಿ ಹಣದಲ್ಲಾದ ಹಗರಣ ಬಯಲಿಗೆ ಬರಲಿದೆ ಎಂದ ಮಹೇಶ್ ಟೆಂಗಿನಕಾಯಿ | Gruhalakshmi Scheme Updates
ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆ ಮಾಡದೇ ಸದನಕ್ಕೆ ತಪ್ಪು ಮಾಹಿತಿ ನೀಡಿ ಕೊನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ ಕೇಳಿದ ಪ್ರಸಂಗ ಜರುಗಿದೆ. ಈ ಪ್ರಶ್ನೆ ಕೇಳಿದ್ದು ಹಾಗೂ ಲಕ್ಷ್ಮಿಹೆಬ್ಬಾಳ್ಕರ್ ಕ್ಷಮೆ ಕೇಳಿದ್ದಕ್ಕೆ ಕಾರಣವಾಗಿದ್ದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ. ʼದ ಫೆಡರಲ್ ಕರ್ನಾಟಕʼ ದ ಜತೆ ಮಹೇಶ್ ಟೆಂಗಿನಕಾಯಿ ಸಂದರ್ಶನದಲ್ಲಿ ಹಲವು ಮಾಹಿತಿಗಳನ್ನು ನೀಡಿದ್ದಾರೆ.
By : The Federal
Update: 2025-12-17 11:26 GMT