LIVE | Belagavi Winter Session : ಕಲಾಪದ ಒಳಗೆ, ಹೊರಗೆ ಪ್ರಮುಖ ವಿಚಾರಗಳ ಚರ್ಚೆ, ಏನೇನಾಯಿತು ಎಂಬ ಇಡೀ ದಿನದ ನೋಟ

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಇಂದು 8 ನೇ ದಿನ. ಇಂದು ಸದನದ ಒಳಗಡೆ ಹಾಗು ಹೊರಗಡೆ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಗೃಹ ಲಕ್ಷ್ಮಿ ಹಣ ಬಿಡುಗಡೆ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಕ್ಷಮೆ‌ ಸದನದಲ್ಲಿ ಕ್ಷಮೆ‌‌ ಕೇಳಿದರು. ಇನ್ನು ಇಡಿ ದುರ್ಬಳಕೆ ಪ್ರಕರಣ ಸದನದ ಹೊರಗಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದರೆ ಸದನದ ಒಳಗಡೆ ಸಹ ಇದು ಕೋಲಾಹಲಕ್ಕೆ ಕಾರಣವಾಯಿತು.

Update: 2025-12-17 12:55 GMT

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಇಂದು 8 ನೇ ದಿನ. ಇಂದು ಸದನದ ಒಳಗಡೆ ಹಾಗು ಹೊರಗಡೆ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಗೃಹ ಲಕ್ಷ್ಮಿ ಹಣ ಬಿಡುಗಡೆ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಕ್ಷಮೆ‌ ಸದನದಲ್ಲಿ ಕ್ಷಮೆ‌‌ ಕೇಳಿದರು. ಇನ್ನು ಇಡಿ ದುರ್ಬಳಕೆ ಪ್ರಕರಣ ಸದನದ ಹೊರಗಡೆ ಕಾಂಗ್ರೆಸ್ ಪ್ರತಿಭಟನೆ ನಡೆಸಿದರೆ ಸದನದ ಒಳಗಡೆ ಸಹ ಇದು ಕೋಲಾಹಲಕ್ಕೆ ಕಾರಣವಾಯಿತು. ಇನ್ನು ಸಚಿವ ಕೃಷ್ಣ ಬೈರೇಗೌಡ ವಿರುದ್ಧ ಭೂ ಕಬಳಿಕೆ ಆರೋಪ ಸಹ ಬಂದಿತು. ಇಂದು ಏನೆಲ್ಲಾ‌ ಬೆಳವಣಿಗೆ ಆಗಿದೆ ಎಂಬ ಸಂಕ್ಷಿಪ್ತ ವಿವರಣೆ.

Tags:    

Similar News