LIVE | ಸುವರ್ಣಸೌಧದಲ್ಲಿ ನಡೆದ ಅಧಿವೇಶನಕ್ಕೆ ತೆರೆ: ಉತ್ತರ ಕರ್ನಾಟಕಕ್ಕೆ ಲಾಭವಾಯಿತಾ?, ಸಿಎಂ ಉತ್ತರ ಹೇಗಿತ್ತು?
ಡಿಸೆಂಬರ್ 8 ರಿಂದ ಆರಂಭವಾದ ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾದ ಚಳಿಗಾಲದ ಅಧಿವೇಶನ 10 ದಿನ ನಡೆಯಿತು. ಈ 10 ದಿನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆ ಸೇರಿ ಹಲವು ವಿಚಾರಗಳು ಚರ್ಚೆಯಾದವು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕೂಡ ಕಾರಣವಾಯಿತು. ಕೊನೆಯ ದಿನ ಸಿಎಂ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಉತ್ತರ ನೀಡಿದರು.
By : The Federal
Update: 2025-12-19 10:48 GMT
ಡಿಸೆಂಬರ್ 8 ರಿಂದ ಆರಂಭವಾದ ಬೆಳಗಾವಿಯ ಸುವರ್ಣಸೌಧದಲ್ಲಿ ಆರಂಭವಾದ ಚಳಿಗಾಲದ ಅಧಿವೇಶನ 10 ದಿನ ನಡೆಯಿತು. ಈ 10 ದಿನದಲ್ಲಿ ಉತ್ತರ ಕರ್ನಾಟಕ ಭಾಗದ ಚರ್ಚೆ ಸೇರಿ ಹಲವು ವಿಚಾರಗಳು ಚರ್ಚೆಯಾದವು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕೂಡ ಕಾರಣವಾಯಿತು. ಕೊನೆಯ ದಿನ ಸಿಎಂ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಉತ್ತರ ನೀಡಿದರು. ಸದನದ ಒಳಗಡೆ ಹಾಗು ಹೊರಗಡೆ ರಾಜಕೀಯ ಚರ್ಚೆ ಹಾಗೂ ನಾಯಕತ್ವ ಬದಲಾವಣೆಗಳ ಪೂರಕವಾದ ಡಿನ್ನರ್ ಸಭೆಗಳು ನಡೆದವು. ಈ 10 ದಿನ ಏನೇನಾಯಿತು ಎಂಬ ಸಂಕ್ಷಿಪ್ತ ವಿವರಣೆ.