IPL 2024 | ಮಾ.22ರಿಂದ ಐಪಿಎಲ್ ಧಮಾಕ: ಮ್ಯಾಚ್ ಡೀಟೆಲ್ಸ್ ಇಲ್ಲಿದೆ

17ನೇ ಆವೃತ್ತಿಯ ಮೊದಲ ಪಂದ್ಯ: ಆರ್‌ಸಿಬಿ vs ಚೆನ್ನೈ ಸೂಪರ್‌ ಕಿಂಗ್ಸ್‌

Update: 2024-03-21 13:25 GMT
ಐಪಿಎಲ್‌ ತಂಡಗಳ ನಾಯಕರು

ಭಾರತೀಯ ಕ್ರಿಕೆಟ್ ಪ್ರಿಯರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ರ ಪ್ರಾರಂಭಕ್ಕೆ ಇನ್ನು ಕೆಲವೇ ಗಂಟೆ ಬಾಕಿ ಉಳಿದಿದೆ. 17ನೇ ಆವೃತ್ತಿಯ ಐಪಿಎಲ್‌ನ ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌  ನಡುವೆ ನಡೆಯಲಿದೆ. ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದೆ. ಐಪಿಎಲ್ 2024ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.  

ದಿನಾಂಕ

 ತಂಡ

 ಸಮಯ

 ಸ್ಥಳ

ಮಾರ್ಚ್ 22 

ಸಿಎಸ್‌ಕೆ vs ಆರ್‌ಸಿಬಿ

 ರಾತ್ರಿ 8ಕ್ಕೆ

 ಚೆನ್ನೈ

ಮಾರ್ಚ್ 23

 ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್ 

ಮಧ್ಯಾಹ್ನ 3.30ಕ್ಕೆ 

ಮೊಹಾಲಿ

ಮಾರ್ಚ್ 23

 ಕೆಕೆಆರ್ vs ಎಸ್ಆರ್‌ಎಚ್

 ಸಂಜೆ 7.30ಕ್ಕೆ

 ಕೋಲ್ಕತ್ತಾ 

ಮಾರ್ಚ್ 24 

ಆರ್‌ಆರ್‌ vs ಎಲ್‌ಎಸ್‌ಜಿ 

ಸಂಜೆ 7.30ಕ್ಕೆ 

ಜೈಪುರ

ಮಾರ್ಚ್ 24

 ಜಿಟಿ vs ಎಂಐ 

ಸಂಜೆ 7.30ಕ್ಕೆ 

ಅಹಮದಾಬಾದ್

ಮಾರ್ಚ್ 25

 ಆರ್‌ಸಿಬಿ vs ಪಂಜಾಬ್ ಕಿಂಗ್ಸ್

 ಸಂಜೆ 7.30ಕ್ಕೆ 

ಬೆಂಗಳೂರು

ಮಾರ್ಚ್ 26 

ಸಿಎಸ್‌ಕೆ vs ಜಿಟಿ

 ಸಂಜೆ 7.30ಕ್ಕೆ

 ಚೆನ್ನೈ

ಮಾರ್ಚ್ 27 

ಎಸ್ಆರ್‌ಎಚ್ vs ಎಂಐ

ಸಂಜೆ 7.30ಕ್ಕೆ 

ಹೈದರಾಬಾದ್

ಮಾರ್ಚ್ 28 

ಆರ್‌ಆರ್‌ vs ಡಿಸಿ

ಸಂಜೆ 7.30ಕ್ಕೆ

ಜೈಪುರ

ಮಾರ್ಚ್ 29

 ಆರ್‌ಸಿಬಿ vs ಕೆಕೆಆರ್

ಸಂಜೆ 7.30ಕ್ಕೆ

ಬೆಂಗಳೂರು

ಮಾರ್ಚ್ 30

ಎಲ್ಎಸ್‌ಜಿ vs ಪಿಬಿಕೆಎಸ್ 

ಸಂಜೆ 7.30ಕ್ಕೆ

 ಲಖನೌ

ಮಾರ್ಚ್ 31

 ಜಿಟಿ vs ಎಸ್ಆರ್‌ಎಚ್

 ಸಂಜೆ 3.30ಕ್ಕೆ

 ಅಹಮದಾಬಾದ್

ಮಾರ್ಚ್ 31 

ಡಿಸಿ vs ಸಿಎಸ್‌ಕೆ 

ಸಂಜೆ 7.30ಕ್ಕೆ 

ವೈಜಾಗ್

ಏಪ್ರಿಲ್ 1 

ಎಂಐ vs ಆರ್‌ಆರ್ 

ಸಂಜೆ 7.30ಕ್ಕೆ 

ಮುಂಬೈ

ಏಪ್ರಿಲ್ 2 

ಆರ್‌ಸಿಬಿ vs ಎಲ್ಎಸ್‌ಜಿ

 ಸಂಜೆ 7.30ಕ್ಕೆ

 ಬೆಂಗಳೂರು

ಏಪ್ರಿಲ್ 3

 ಡಿಸಿ vs ಕೆಕೆಆರ್

 ಸಂಜೆ 7.30ಕ್ಕೆ 

ವೈಜಾಗ್

ಏಪ್ರಿಲ್ 4

 ಜಿಟಿ vs ಪಿಬಿಕೆಎಸ್

 ಸಂಜೆ 7.30ಕ್ಕೆ

ಅಹಮದಾಬಾದ್

ಏಪ್ರಿಲ್ 5 

ಎಸ್‌ಆರ್‌ಎಚ್ vs ಸಿಎಸ್‌ಕೆ

 ಸಂಜೆ 7.30ಕ್ಕೆ 

ಹೈದರಾಬಾದ್

ಏಪ್ರಿಲ್ 6 

ಆರ್‌ಆರ್‌ vs ಆರ್‌ಸಿಬಿ 

ಸಂಜೆ 7.30ಕ್ಕೆ

ಜೈಪುರ 

ಏಪ್ರಿಲ್ 7

 ಎಂಐ vs ಡಿಸಿ

 ಸಂಜೆ 7.30ಕ್ಕೆ

 ಮುಂಬೈ

ಏಪ್ರಿಲ್ 7 

ಎಲ್‌ಎಸ್‌ಜಿ vs ಜಿಟಿ 

ಸಂಜೆ 7.30ಕ್ಕೆ

ಲಖನೌ

ಇಂಡಿಯನ್ ಪ್ರೀಮಿಯರ್ ಲೀಗ್ ತಂಡಗಳ ನಾಯಕರ ವಿವರ                     

ತಂಡ               

                ನಾಯಕ

ರಾಯಲ್ ಚಾಲೆಂಜರ್ಸ್ ಬೆಂಗಳೂರು    

ಫಾಫ್ ಡು ಪ್ಲೆಸಿಸ್

ಚೆನ್ನೈ ಸೂಪರ್ ಕಿಂಗ್ಸ್    

 ರುತುರಾಜ್ ಗಾಯಕ್ವಾಡ್

ಡೆಲ್ಲಿ ಕ್ಯಾಪಿಟಲ್ಸ್         

 ರಿಷಬ್ ಪಂತ್

ಗುಜರಾತ್ ಟೈಟಾನ್ಸ್

 ಶುಭಮನ್ ಗಿಲ್

ಕೋಲ್ಕತ್ತಾ ನೈಟ್ ರೈಡರ್ಸ್ 

ಶ್ರೇಯಸ್ ಐಯ್ಯರ್

ಲಖನೌ ಸೂಪರ್ ಜೈಂಟ್ಸ್ 

ಕೆ ಎಲ್ ರಾಹುಲ್

ಮುಂಬೈ ಇಂಡಿಯನ್ಸ್

ಹಾರ್ದಿಕ್ ಪಾಂಡ್ಯ

ಪಂಜಾಬ್ ಕಿಂಗ್ಸ್

ಶಿಖರ್ ಧವನ್

ರಾಜಸ್ತಾನ್ ರಾಯಲ್ಸ್

ಸಂಜು ಸ್ಯಾಮ್ಸನ್

ಸನ್‌ ರೈಸರ್ಸ್‌ ಹೈದರಾಬಾದ್  

ಪ್ಯಾಟ್ ಕಮಿನ್ಸ್ 


Tags:    

Similar News