ಡೆಂಗ್ಯೂ ಜ್ವರದ ಲಕ್ಷಣವೇನು, ತಡೆಯುವುದು ಹೇಗೆ ?

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 6 ಸಾವಿರ ಗಡಿದಾಟಿದೆ. ಆರು ಜನ ಮೃತಪಟ್ಟಿದ್ದಾರೆ. ವ್ಯಾಪಕವಾಗಿ ಡೆಂಗ್ಯೂ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕಿದೆ. ಡೆಂಗ್ಯೂ ಸೋಂಕಿನ ಲಕ್ಷಣಗಳೇನು, ಡೆಂಗ್ಯೂ ಜ್ವರ ಬರದಂತೆ ತಡೆಯುವುದು ಹೇಗೆ ಎನ್ನುವುದು ಸೇರಿದಂತೆ ಡೆಂಗ್ಯೂ ಜ್ವರದ ಬಗ್ಗೆ ಜನರಿಗೆ ಇರುವ ಗೊಂದಲ ಹಾಗೂ ಪ್ರಶ್ನೆಗಳಿಗೆ ಖ್ಯಾತ ವೈದ್ಯರಾದ ಡಾ. ಅಂಜನಪ್ಪ ಅವರು ಉತ್ತರಿಸಿದ್ದಾರೆ.;

By :  Keerthik
Update: 2024-07-05 10:28 GMT


Tags:    

Similar News