ಸಿದ್ದರಾಮಯ್ಯ ದಲಿತಾಸ್ತ್ರ ಪ್ರಯೋಗದ ಹಿಂದಿನ ಲೆಕ್ಕಾಚಾರ ಏನು?
ನವೆಂಬರ್ ಕ್ರಾಂತಿಯ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಹಾಗೂ ಬೆಂಬಲಿಗರು ತಮ್ಮದೇ ಆದ ರಣತಂತ್ರ ರೂಪಿಸುತ್ತಿದ್ದಾರೆ. ದಲಿತ ಸಚಿವರ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಭಾರೀ ಕುತೂಹಲಕ್ಕೆ ಕಾರಣವಾಗಿದ್ದಾರೆ.
By : The Federal
Update: 2025-10-29 15:18 GMT