ಡಿಕೆಶಿ ಬಣದ ಅಹಿಂದ ಶಾಸಕರಿಗೆ ಎಚ್ಚರಿಕೆ, ಸಿದ್ದರಾಮಯ್ಯ ಬದಲಾವಣೆ ಮಾಡಿದರೆ ದಲಿತರನ್ನು ಸಿಎಂ ಮಾಡಿ ಎಂದು ಅಹಿಂದ ಒಕ್ಕೂಟ ಆಗ್ರಹ
ಸಿಎಂ ಸ್ಥಾನದ ಬದಲಾವಣೆ ಸುದ್ದಿಗಳ ಬೆನ್ನಲ್ಲೇ ಸಿದ್ದರಾಮಯ್ಯ ಪರ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ, ಹಾಗು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಅಖಾಡಕ್ಕಿಳಿದಿದೆ. ಒಕ್ಕೂಟದ ಅಧ್ಯಕ್ಷ ಕೆ. ಎಂ . ರಾಮಚಂದ್ರಪ್ಪ ʼದ ಫೆಡರಲ್ ಕರ್ನಾಟಕʼ ಸಂದರ್ಶನದಲ್ಲಿ ಹೈಕಮಾಂಡ್ ಹಾಗು ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಬದಲಾವಣೆ ಮಾಡಿದರೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಜತೆಗೆ ಡಿಕೆಶಿ ಪರ ನಿಂತ ಒಕ್ಕಲಿಗ ಸ್ವಾಮೀಜಿಯ ಹೇಳಿಕೆಯ ಬಗ್ಗೆಯೂ ಮಾತನಾಡಿದ್ದಾರೆ.
By : The Federal
Update: 2025-11-27 15:18 GMT