Traditional Games of Karnataka| ಮೈಸೂರಿನಲ್ಲಿ ಮೇ 17ರಿಂದ ಹಾಸು ಆಟಗಳ ವೈಭವ | ಹಾಸು ಆಟದ ವಿಶೇಷವೇನು ?

ಪಾರಂಪರಿಕ ಹಾಗೂ ಸಾಂಸ್ಕೃತಿಕ ನಗರವಾದ ಮೈಸೂರಿನಲ್ಲಿ ಮೇ 17ರಿಂದ 31ರವರೆಗೆ ದೇಸಿ ಹಾಸು ಆಟಗಳು ನಡೆಯಲಿವೆ. ಮೈಸೂರಿನ ಪ್ರಸಿದ್ಧ ರಾಮ್ಸನ್ಸ್ ಕಲಾ ಪ್ರತಿಷ್ಠಾನವು ಕ್ರೀಡಾ ಕೌಶಲ್ಯದ ದ್ವೈವಾರ್ಷಿಕ ಪ್ರದರ್ಶನದ 10ನೇ ಆವೃತ್ತಿ ಶುಕ್ರವಾರ ಅನಾವರಣಗೊಳ್ಳಲಿದೆ.;

By :  Keerthik
Update: 2024-05-16 15:44 GMT


Similar News