Success Story | ಸ್ವಾವಲಂಬನೆಯ ಬದುಕು ಕಟ್ಟಿಕೊಂಡ ʼವಿಶೇಷ ಚೇತನʼ ಡಿಜೆ ರೂಪೇಶ್ ರಾಬರ್ಟ್ |
ಬಾಲ್ಯದಿಂದಲೇ ಅಂಗಾಂಗ ವೈಕಲ್ಯಕ್ಕೆ ಒಳಗಾಗಿ, ಬದುಕಿನ ಸುದೀರ್ಘ ಅವಧಿಗೆ ಆರೋಗ್ಯ ಸಮಸ್ಯೆಯಿಂದ ಬಳಲಿದ ರೂಪೇಶ್ ರಾಬರ್ಟ್ ಯೌವನದಲ್ಲಿ ಕ್ಯಾನ್ಸರ್ ರೋಗಕ್ಕೆ ಗುರಿಯಾಗಿದ್ದರು. ಬದುಕುವುದೇ ಸಾಧನೆ ಎನ್ನುವ ಹಂತದಿಂದ ಸಾಧನೆಯ ಬದುಕು ಕಟ್ಟಿಕೊಂಡ ರೂಪೇಶ್ ಅವರ ಸಕ್ಸಸ್ ಸ್ಟೋರಿ ಇಲ್ಲಿದೆ..;
By : The Federal
Update: 2024-05-23 12:55 GMT
ಬಾಲ್ಯದಿಂದಲೇ ಅಂಗಾಂಗ ವೈಕಲ್ಯಕ್ಕೆ ಒಳಗಾಗಿ, ಬದುಕಿನ ಸುದೀರ್ಘ ಅವಧಿಗೆ ಆರೋಗ್ಯ ಸಮಸ್ಯೆಯಿಂದ ಬಳಲಿದ ರೂಪೇಶ್ ರಾಬರ್ಟ್ ಯೌವನದಲ್ಲಿ ಕ್ಯಾನ್ಸರ್ ರೋಗಕ್ಕೆ ಗುರಿಯಾಗಿದ್ದರು. ಬದುಕುವುದೇ ಸಾಧನೆ ಎನ್ನುವ ಹಂತದಿಂದ ಸಾಧನೆಯ ಬದುಕು ಕಟ್ಟಿಕೊಂಡ ರೂಪೇಶ್ ಅವರ ಸಕ್ಸಸ್ ಸ್ಟೋರಿ ವಿಡಿಯೋ ಇಲ್ಲಿದೆ..