KSRTC - BMTC Employees' Strike | ಆಗಸ್ಟ್ 5 ರಿಂದ ಬಸ್ ಮುಷ್ಕರ: ಏನಂತರೆ ಪ್ರಯಾಣಿಕರು

ವೇತನ ಹೆಚ್ಚಳ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿ, KSRTC ಮತ್ತು BMTC ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.;

Update: 2025-08-01 11:03 GMT


Similar News