Free dosa ಮತ ಚಲಾಯಿಸಿ ಬಂದು ಫ್ರೀ ತುಪ್ಪದ ಲಡ್ಡು ಸವಿದರು | ವೋಟ್ ಮಾಡಿ – ಊಟ ಮಾಡಿ | Lok Sabha Elections 2024
ಕರ್ನಾಟಕದಲ್ಲಿ ಮೊದಲ ಹಂತದ ಲೋಕಸಭೆ ಚುನಾವಣೆಯ ಮತದಾನ ಶುಕ್ರವಾರ ನಡೆದಿದ್ದು, ಬಿರು ಬಿಸಿಲಿನಲ್ಲೂ ಮತದಾರರು ಮತ ಚಲಾಯಿಸುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಬೆಂಗಳೂರಿನ ಹಲವು ಹೋಟೆಲ್‌ಗಳು “ವೋಟ್ ಮಾಡಿ – ಊಟ ಮಾಡಿʼ ಎನ್ನುವ ವಿನೂತನ ಅಭಿಯಾನವನ್ನು ಪ್ರಾರಂಭಿಸಿವೆ.;
By : Keerthik
Update: 2024-04-26 10:54 GMT