Dharmastala case: ಎಸ್‌ಐಟಿ ಕ್ಲೀನ್ ಚಿಟ್?, ಭವಿಷ್ಯ ನುಡಿದ ಸೌಜನ್ಯಪರ ಹೋರಾಟಗಾರ ದಿನೇಶ್ ಗಾಣಿಗ
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜ ಸಾವುಗಳ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ತನಿಖೆ ಅಂತಿಮ ಘಟ್ಟಕ್ಕೆ ಬಂದಿದೆ. ಈ ಮಧ್ಯೆ ಸೌಜನ್ಯ ಪರ ಹೋರಾಟಗಾರರು ಎರಡು ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಕದ ತಟ್ಟಿದ್ದಾರೆ. ಯಾಕೆ ಈಗ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು ಎಂಬ ಬಗ್ಗೆ ಸೌಜನ್ಯ ಪರ ಹೋರಾಟಗಾರ ದಿನೇಶ್ ಗಾಣಿಗ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.
By : The Federal
Update: 2025-10-30 18:32 GMT