ಕನ್ನಡದ ಮಣ್ಣಿನ ಮಗ ʻತಲೈವಾʼ ಆಗಿದ್ದೇ ರೋಚಕ!
ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ 'ತಲೈವಾ' ಎಂದು ಪೂಜಿಸಲ್ಪಡುವ, ಕರ್ನಾಟಕದ ಬಸ್ ಕಂಡಕ್ಟರ್ನಿಂದ ಗ್ಲೋಬಲ್ ಐಕಾನ್ ಆಗಿ ಬೆಳೆದ ಶಿವಾಜಿ ರಾವ್ ಗಾಯಕ್ವಾಡ್ ಅವರ ಜೀವನ ಚರಿತ್ರೆಯು ಒಂದು ಮಹಾಕಾವ್ಯವೇ ಸರಿ. ಇಂದು ಅವರ 75ನೇ ಹುಟ್ಟುಹಬ್ಬ ಮತ್ತು 50 ವರ್ಷಗಳ ಅಮರ ಸಿನಿಪಯಣದ ಸಂಭ್ರಮದ ಈ ಹೊತ್ತಿನಲ್ಲಿ, ಸಾಮಾನ್ಯ ಮನುಷ್ಯ ಅಸಾಮಾನ್ಯ ರಜನಿಕಾಂತ್ ಆಗಿ ರೂಪಾಂತರಗೊಂಡ ಈ ಜರ್ನಿ ಕೇವಲ ಒಬ್ಬ ನಟನ ಯಶಸ್ಸಲ್ಲ, ಇದು ಕೋಟ್ಯಂತರ ಭಾರತೀಯರ ಭರವಸೆಯ ಕಥೆ.
By : The Federal
Update: 2025-12-12 12:49 GMT