LIVE | ಬೆಳಗಾವಿ ಅಧಿವೇಶನ: ಹಲವು ವಿಧೇಯಕ ಮಂಡನೆ, ನಾಯಕತ್ವ ಬದಲಾವಣೆ ಪ್ರಸ್ತಾಪ

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೂರನೇ ದಿನ ಹಲವು ಮಹತ್ವದ ವಿಚಾರಗಳು ಚರ್ಚೆಯಾದವು. ದ್ವೇಷ ಭಾಷಣ ಸೇರಿದಂತೆ 10 ಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾದವು. ಜತೆಗೆ ರಾಜಕೀಯ ವಿಚಾರ ಸಹ ಕಲಾಪದಲ್ಲಿ ಚರ್ಚೆಯಾಯಿತು. ಕಲಾಪದ ಹೊರಗೆ ಧರ್ಮಸ್ಥಳ ಪ್ರಕರಣ ಭಾರೀ ಸದ್ದು ಮಾಡಿತು. ಮೂರನೇ ದಿನ ಏನೇನಾಯಿತು ಎಂಬ ವಿವರಣೆ ಇಲ್ಲಿದೆ.

Update: 2025-12-10 12:27 GMT


Tags:    

Similar News