The Federal Interview| ಸಮಸ್ಯೆ ಹೊತ್ತು ತಂದವರಿಗೆ ಡಿಕೆಶಿ ಧಮಕಿ: ಆರ್. ಅಶೋಕ್ ಆರೋಪ
ಪ್ರತಿ ಪಕ್ಷದ ನಾಯಕ ಆರ್. ಅಶೋಕ್ ʼದ ಫೆಡರಲ್ ಕರ್ನಾಟಕʼದ ಜತೆ ಸಂದರ್ಶನದಲ್ಲಿ ಸದನ ಹಾಗೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಅವರು ಇತ್ತೀಚೆಗೆ ವಿಧಾನಸೌಧ ಬ್ಯಾಂಕ್ವೆಟ್ ಹಾಲ್ ನಲ್ಲಿ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಕಾರ್ಯಕ್ರಮದಲ್ಲಿ ಮನವಿ ಪತ್ರ ನೀಡಿದ್ದಕ್ಕೆ ಬೆದರಿಕೆ ಹಾಕಿದ ಬಗ್ಗೆ ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
By : The Federal
Update: 2025-12-15 15:07 GMT