LIVE | `ಕೊಂದವರು ಯಾರು?' ಆಂದೋಲನ- ನ್ಯಾಯಕ್ಕಾಗಿ ಬೆಳ್ತಂಗಡಿಯಲ್ಲಿ ಬೃಹತ್ ಜಾಥಾ, ಸಮಾವೇಶ
ಧರ್ಮಸ್ಥಳ ಪ್ರಕರಣದಲ್ಲಿ ಕೊಂದವರು ಯಾರು ಆಂದೋಲನದಿಂದ ಡಿಸೆಂಬರ್ 16 ರಂದು ಬೆಳ್ತಂಗಡಿಯಲ್ಲಿ ಮಹಿಳೆಯರ ಜಾಥಾ ಮತ್ತು ಮಹಿಳಾ ನ್ಯಾಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದ ಬಗ್ಗೆ ಮಹಿಳಾ ಹೋರಾಟಗಾರರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದಾರೆ.
By : The Federal
Update: 2025-12-16 06:13 GMT