Davanagere Lok Sabha constituency | ಪಕ್ಷೇತರನಾಗಿ ಸ್ಪರ್ಧೆ: ಮಹತ್ವದ ಸುಳಿವು ಕೊಟ್ಟ ವಿನಯ್ ಕುಮಾರ್! | Vinay

ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ನಿರೀಕ್ಷಿಸಿದ್ದ ಜಿ.ಬಿ ವಿನಯ್‌ ಕುಮಾರ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಮಹತ್ವದ ಸುಳಿವು ನೀಡಿದ್ದಾರೆ. ವಿನಯ್‌ ಕುಮಾರ್‌ ಅವರು ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು.;

By :  Keerthik
Update: 2024-04-09 01:28 GMT


Similar News