ಜಾತಿ ಗಣತಿ ವರದಿ ವೈಜ್ಞಾನಿಕವಾಗಿ ಸತ್ಯ, ಸಾಮಾಜಿಕ ನ್ಯಾಯದೆಡೆಗೆ ದಿಟ್ಟ ಹೆಜ್ಜೆ
ಜಾತಿ ಗಣತಿ ಅಂಗೀಕಾರ ಮಾಡಬಾರದು ಎಂಬ ವಿರೋಧದ ನಡುವೆಯೇ ಸರ್ಕಾರ ತನ್ನ ನಿರ್ದಾರಕ್ಕೆ ಬದ್ಧವಾಗಿದ್ದು ಯೋಜನೆ ಮುಂದುವರಿಸಬೇಕು ಎಂಬುದಾಗಿ ಹಲವು ಜಾತಿಗಳು ಒತ್ತಾಯಿಸಿವೆ.;
By : The Federal
Update: 2025-04-19 12:28 GMT