LIVE: ಬೆಂಗಳೂರಿನ ಕಸ ವಿಲೇವಾರಿ ಮಾಡುವ ಎಂಎಸ್‌ಜಿಪಿ ಘಟಕದಿಂದಾಗಿ ಕೃಷಿಗೂ ಕುತ್ತು, ಜನರಿಗೂ ಮಾರಣಾಂತಿಕ ಕಾಯಿಲೆ

ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಬೆಂಗಳೂರಿನ ಕಸ ತಂದು ಸುರಿಯುತ್ತಿರುವುದರಿಂದ ಇಡೀ ಪರಿಸರ ಅನೈರ್ಮಲ್ಯವಾಗಿದೆ. ಭೂಮಿ, ನೀರು ಹಾಗೂ ಗಾಳಿ ಎಲ್ಲವೂ ಕಲುಷಿತವಾಗಿದ್ದು, ಜನ ಜೀವನ ದುಸ್ತರವಾಗಿದೆ.;

Update: 2025-07-12 11:45 GMT


Tags:    

Similar News