IndiGo Crisis Explained: ಪ್ರಯಾಣಿಕರ ಸುರಕ್ಷತೆ vs ಕಂಪನಿಯ ಲಾಭ | DGCA ನಿಯಮ ರದ್ದು ಸರಿಯೇ?
ಅತಿದೊಡ್ಡ ವಿಮಾನಯಾನ ಸಂಸ್ಥೆ 'ಇಂಡಿಗೊ' (IndiGo) ಡಿಸೆಂಬರ್ 2025 ರ ಮೊದಲ ವಾರದಲ್ಲಿ ಸಾವಿರಾರು ವಿಮಾನಗಳನ್ನು ರದ್ದುಗೊಳಿಸಿ, ಲಕ್ಷಾಂತರ ಪ್ರಯಾಣಿಕರನ್ನು ಸಂಕಷ್ಟಕ್ಕೆ ತಳ್ಳಿತು. ಇದು ಕೇವಲ ಮಂಜು ಅಥವಾ ತಾಂತ್ರಿಕ ಸಮಸ್ಯೆಯಲ್ಲ—ಇದರ ಹಿಂದೆ ಡಿಜಿಸಿಎ (DGCA) ಹೊಸ FDTL ನಿಯಮಗಳು ಮತ್ತು ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ಕೊರತೆ ಕಾರಣವಾಗಿದೆ. ಈ ಬಗ್ಗೆ ಒಂದು ವಿಡಿಯೊ ವರದಿ ಇಲ್ಲಿದೆ
By : The Federal
Update: 2025-12-05 14:58 GMT