Actor Dwarakish Death | ಕನ್ನಡ ಸಿನಿಮಾದ ʼʼಕುಳ್ಳʼʼದ್ವಾರಕೀಶ್ ಈಗ ಕೇವಲ ನೆನಪು ಮಾತ್ರ
ನಿರ್ದೇಶಕರಾಗಿ, ನಿರ್ಮಾಪಕರಾಗಿ ಅನೇಕ ಸೋಲು ಗೆಲುವನ್ನು ಕಂಡವರು. ಸೋತಾಗ ಕುಗ್ಗದೇ ಗೆದ್ದಾಗ ಹಿಗ್ಗದೇ ಚಿತ್ರರಂಗಕ್ಕೆ ಅಪೂರ್ವ ಕೊಡುಗೆ ನೀಡಿದ ಕರ್ನಾಟಕದ ಕುಳ್ಳ ಎಂದೇ ಜನಪ್ರಿಯರಾಗಿದ್ದ ದ್ವಾರಕೀಶ್ ಇನ್ನಿಲ್ಲ ಎಂಬುವುದು ಸ್ಯಾಂಡಲ್‌ವುಡ್‌ಗೆ ತುಂಬಲಾಗದ ನಷ್ಟ.;
By : Keerthik
Update: 2024-04-16 14:22 GMT