14 ಲೋಕಸಭಾ ಕ್ಷೇತ್ರಗಳಲ್ಲಿ ಬಿಸಿಲಿನ ಝಳದಲ್ಲೂ ಬಿರುಸಿನ ಮತದಾನ | Lok Sabha Election 2024 | Voter turnout
ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಶುಕ್ರವಾರ ಮೊದಲ ಹಂತದ ಮತದಾನ ನಡೆದಿದ್ದು, ಸಂಜೆ 5.30ರ ವೇಳೆಗೆ ಶೇ. 63.90 ಪ್ರತಿಶತ ಮತದಾನ ಆಗಿದೆ ಎಂದು ಚುನವಾವಣಾ ಆಯೋಗದ ವರದಿ ತಿಳಿಸಿದೆ. ಇನ್ನು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಗರಿಷ್ಠ ಹಾಗೂ ಕನಿಷ್ಠ ಮತದಾನದ ಪ್ರಮಾಣವನ್ನು ನೋಡುವುದಾದರೆ, ಮಂಡ್ಯದಲ್ಲಿ ಗರಿಷ್ಠ ಅಂದರೆ, 74.87ರಷ್ಟು ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಕನಿಷ್ಠ ಅಂದರೆ ಶೇ.48.61ರಷ್ಟು ಮತದಾನ ಆಗಿರುವುದು ವರದಿಯಾಗಿದೆ.;
By : Keerthik
Update: 2024-04-26 15:51 GMT