ಪುತಿಯ ತಲೈಮುರೈ, ದ ಫೆಡರಲ್ ಚುನಾವಣಾ ಪೂರ್ವ ಸಮೀಕ್ಷೆ || ಭಾಗ 2.
ಲೋಕಸಭಾ ಚುನಾವಣೆ ಪೂರ್ವ ಸಮೀಕ್ಷೆಯನ್ನು ಪುತಿಯ ತಲೈಮುರೈ, ದ ಫೆಡರಲ್ ನಡೆಸಿವೆ. ಸಾರ್ವಕಾಲಿಕ ನೆಚ್ಚಿನ ಪ್ರಧಾನಿ ಯಾರು ಎಂಬ ಪ್ರಶ್ನೆಗೆ ಮತದಾರರ ಅಭಿಪ್ರಾಯ- ಮೊದಲ ಸ್ಥಾನದಲ್ಲಿ ನರೇಂದ್ರ ಮೋದಿ, ನಂತರದ ಸ್ಥಾನ ವಾಜಪೇಯಿ ಹಾಗೂ ಮೂರನೇ ಸ್ಥಾನಕ್ಕೆ ಇಂದಿರಾಗಾಂಧಿ ಎಂಬುದು ಸಮೀಕ್ಷೆಯಿಂದ ತಿಳಿದುಬಂದಿದೆ..;
By : The Federal
Update: 2024-02-13 14:55 GMT