ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಮಾವು - ಹಲಸಿನ ಘಮಲು !

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮಾವು ಮತ್ತು ಹಲಸು ಮೇಳ ಪ್ರಾರಂಭವಾಗಿದ್ದು, ಜೂನ್ 10ರ ವರೆಗೆ ಈ ಮೇಳ ನಡೆಯಲಿದೆ. ಕಳೆದ ವರ್ಷ ಬರಗಾಲ ಎದುರಾಗಿದ್ದರಿಂದ ಮಾವು ಇಳುವರಿಯಲ್ಲಿ ಕುಸಿತ ಕಂಡಿದ್ದು,ಮಾವಿನ ಬೆಲೆಯಲ್ಲೂ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಮೇ 24ರಿಂದ ಮಾವಿನ ಮೇಳ ಪ್ರಾರಂಭವಾಗಿದ್ದು, ಜೂನ್ 10ರ ವರೆಗೆ ಮೇಳ ನಡೆಯಲಿದೆ. ಸಣ್ಣ ಮಕ್ಕಳಿನಿಂದ ಹಿಡಿದು ಹಿರಿಯವರೆಗೆ ಎಲ್ಲರೂ ಮಾವಿನ ಹಣ್ಣಿನ ರುಚಿ ಸವಿಯುತ್ತಿದ್ದಾರೆ. ಮಕ್ಕಳು ಸಿಹಿ ಮತ್ತು ಹುಳಿ ಮಾವಿನ ಹಣ್ಣುಗಳನ್ನು ಸವಿದು ಸಂಭ್ರಮಿಸುತ್ತಿದ್ದಾರೆ.;

By :  Keerthik
Update: 2024-05-26 01:02 GMT

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮಾವು ಮತ್ತು ಹಲಸು ಮೇಳ ಪ್ರಾರಂಭವಾಗಿದ್ದು, ಜೂನ್ 10ರ ವರೆಗೆ ಈ ಮೇಳ ನಡೆಯಲಿದೆ. ಕಳೆದ ವರ್ಷ ಬರಗಾಲ ಎದುರಾಗಿದ್ದರಿಂದ ಮಾವು ಇಳುವರಿಯಲ್ಲಿ ಕುಸಿತ ಕಂಡಿದ್ದು,ಮಾವಿನ ಬೆಲೆಯಲ್ಲೂ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

Tags:    

Similar News