ದಕ್ಷಿಣ ಭಾರತದಲ್ಲಿ ಎಷ್ಟಿದೆ ಪೆಟ್ರೋಲ್‌ - ಡೀಸೆಲ್‌ ಬೆಲೆ?

ದಕ್ಷಿಣ ಭಾರತ ಹಾಗೂ ದೇಶದ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕರ್ನಾಟಕದಲ್ಲಿ ಕಡಿಮೆ ಇದೆ ಎಂದು ರಾಜ್ಯ ಸರ್ಕಾರವು ಹೇಳಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿನ ಪೆಟ್ರೋಲ್ ಡೀಸೆಲ್ ಬೆಲೆ ಈ ರೀತಿ ಇದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಪೆಟ್ರೋಲ್ - ಡಿಸೇಲ್ ಬೆಲೆ (ರೂ.ಗಳಲ್ಲಿ) ರಾಜ್ಯ ಪೆಟ್ರೋಲ್ ಡೀಸೆಲ್ ಕರ್ನಾಟಕ 102.86 88.94 ತಮಿಳುನಾಡು 100.85 92.43 ತೆಲಂಗಾಣ 107.41 95.65 ಆಂಧ್ರಪ್ರದೇಶ 109.65 97.49 ಕೇರಳ 107.56 95.29;

By :  Keerthik
Update: 2024-06-17 15:48 GMT

ದಕ್ಷಿಣ ಭಾರತ ಹಾಗೂ ದೇಶದ ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಕರ್ನಾಟಕದಲ್ಲಿ ಕಡಿಮೆ ಇದೆ ಎಂದು ರಾಜ್ಯ ಸರ್ಕಾರವು ಹೇಳಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿನ ಪೆಟ್ರೋಲ್ ಡೀಸೆಲ್ ಬೆಲೆ ಈ ರೀತಿ ಇದೆ.

ದಕ್ಷಿಣ ಭಾರತದ ರಾಜ್ಯಗಳಲ್ಲಿ ಪೆಟ್ರೋಲ್ - ಡಿಸೇಲ್ ಬೆಲೆ (ರೂ.ಗಳಲ್ಲಿ)

ರಾಜ್ಯ ಪೆಟ್ರೋಲ್ ಡೀಸೆಲ್

ಕರ್ನಾಟಕ 102.86 88.94

ತಮಿಳುನಾಡು 100.85 92.43

ತೆಲಂಗಾಣ 107.41 95.65

ಆಂಧ್ರಪ್ರದೇಶ 109.65 97.49

ಕೇರಳ 107.56 95.29

Tags:    

Similar News