ನವಕರ್ನಾಟಕ ಪ್ರಕಾಶನದ ಆರ್. ಎಸ್. ರಾಜಾರಾಮ್ ನಿಧನ
ಪ್ರಗತಿಪರ ಚಿಂತಕರೂ, ನವಕರ್ನಾಟಕ ಪ್ರಕಾಶನದ ರೂವಾರಿಗಳೂ ಆದ ಆರ್. ಎಸ್. ರಾಜಾರಾಮ್ (83) ನಿಧನರಾಗಿದ್ದಾರೆ.;
By : The Federal
Update: 2024-08-17 07:05 GMT
ಪ್ರಗತಿಪರ ಚಿಂತಕರೂ, ನವಕರ್ನಾಟಕ ಪ್ರಕಾಶನದ ರೂವಾರಿಗಳೂ ಆದ ಆರ್. ಎಸ್. ರಾಜಾರಾಮ್ (83) ನಿಧನರಾಗಿದ್ದಾರೆ.
ರಾಜಾರಾಮ್ ಅವರು ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸಾಧನೆಯ ಹಿಂದೆ ಐದು ದಶಕಗಳಿಗೂ ಹೆಚ್ಚಿನ ಕಾಲದ ಪ್ರೇರಣಾತ್ಮಕ ಶ್ರಮ ವಹಿಸಿದವರು ರಾಜಾರಾಮ್. ಸಂಸ್ಥೆಯ ನಿರ್ದೇಶಕರಾಗಿದ್ದ ಅವರು, 2017ರಲ್ಲಿ ಹುದ್ದೆಯಿಂದ ನಿರ್ಗಮಿಸಿದ್ದರು.
ರಾಜಾರಾಮ್ ಅವರಿಗೆ 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.
‘ನವಕರ್ನಾಟಕ ಪ್ರಕಾಶನದ ರೂವಾರಿ ಆರ್.ಎಸ್. ರಾಜಾರಾಮ್’ ಮತ್ತು ಪರಂಜ್ಯೋತಿ ಸ್ವಮಿ ಬರೆದ ‘ಸೃಷ್ಟಿಯ ಸೆಲೆ ಆರ್.ಎಸ್. ರಾಜಾರಾಮ್ ಬದುಕು-ಸಾಧನೆ’ ಎಂಬ ಎರಡು ಪುಸ್ತಕಗಳು ಪ್ರಕಟಗೊಂಡಿದೆ.ನವಕರ್ನಾಟಕ ಪ್ರಕಾಶನದ ರೂವಾರಿ ಆರ್. ಎಸ್. ರಾಜಾರಾಮ್ ನಿಧನ