ಕಾಂಗ್ರೆಸ್ ರಾಷ್ಟ್ರೀಯ ಮಾಧ್ಯಮ ಸಂಯೋಜಕಿ ಸುಪ್ರಿಯಾ ಭಾರದ್ವಾಜ್

Update: 2024-05-14 11:53 GMT
ರಾಹುಲ್‌ ಗಾಂಧಿ ಮತ್ತು ಕೆ.ಸಿ,ವೇಣುಗೋಪಾಲ್‌ ಅವರೊಂದಿಗೆ ಸುಪ್ರಿಯಾ ಭಾರದ್ವಾಜ್

ನವದೆಹಲಿ, ಮೇ 14 - ಕಾಂಗ್ರೆಸ್ ತಕ್ಷಣದಿಂದ ಜಾರಿಗೆ ಬರುವಂತೆ ಸುಪ್ರಿಯಾ ಭಾರದ್ವಾಜ್ ಅವರನ್ನು ಪಕ್ಷದ ರಾಷ್ಟ್ರೀಯ ಮಾಧ್ಯಮ ಸಂಯೋಜಕಿಯಾಗಿ ಮಂಗಳವಾರ ನೇಮಕ ಮಾಡಿದೆ.

ಎಐಸಿಸಿ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ಈ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. 

Tags:    

Similar News