ಎಸ್‌ಐಟಿ ಮೇಲೆ ಒತ್ತಡ ಇದೆ, ತಪ್ಪಿತಸ್ಥರು ಜೈಲಿಗೆ ಹೋಗುವವರೆಗೂ ಹೋರಾಟ ನಿಲ್ಲಲ್ಲ
ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಅಸಹಜಸಾವುಗಳ ಬಗ್ಗೆ ಹೋರಾಟ ನಡೆಸುತ್ತಿರುವ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ದ ಫೆಡರಲ್ ಕರ್ನಾಟಕದ ಸಂದರ್ಶನದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಹೋರಾಟಕ್ಕೆ ವಿದೇಶದಿಂಸ ಪಂಡಿಂಗ್, ಷಡ್ಯಂತ್ರ ಆರೋಪಗಳು, ಎಸ್ ಐಟಿ ತನಿಖೆಯ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಉತ್ತರಿಸಿದ್ದಾರೆ.
By : The Federal
Update: 2025-09-27 12:41 GMT