Sandalwood Vs Bollywood | ಸ್ಕೈಡೈವ್ "ಕ್ರೆಡಿಟ್" ವಿವಾದ | ಸ್ಯಾಂಡಲ್‌ವುಡ್ Vs ಬಾಲಿವುಡ್ | ರೋನಿ ಮೂವಿ
Sandalwood Vs Bollywood | ಸ್ಕೈಡೈವ್ "ಕ್ರೆಡಿಟ್" ವಿವಾದ | ಸ್ಯಾಂಡಲ್‌ವುಡ್ Vs ಬಾಲಿವುಡ್ | ರೋನಿ ಮೂವಿ #sandalwoodvsbollywood #ronny_official #kannada #ronnymovie ನಮಸ್ಕಾರ ದ ಫೆಡರಲ್ ಕರ್ನಾಟಕ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ. ಸ್ಕೈಡೈವ್ ಮೂಲಕ ಚಿತ್ರದ ಶೀರ್ಷಿಕೆ ಬಿಡುಗಡೆಯ ಕ್ರೆಡಿಟ್ ವಿಚಾರ ಇದೀಗ ಸ್ಯಾಂಡಲ್ ವುಡ್ ಹಾಗೂ ಬಾಲಿವುಡ್ ನಡುವೆ ವಿವಾದಕ್ಕೆ ಕಾರಣವಾಗಿದೆ. ಸ್ಕೈಡೈವ್ ಮೂಲಕ ಚಿತ್ರದ ಶೀರ್ಷಿಕೆ ಅನಾವರಣ ಮಾಡಿ ಇತಿಹಾಸ ಸೃಷ್ಟಿಸಿದ್ದರಲ್ಲಿ ಸ್ಯಾಂಡಲ್ವುಡ್ಡೇ ಮೊದಲು ಎನ್ನುವುದು ಸ್ಯಾಂಡಲ್ ವುಡ್ ನ ವಾದ.
By : The Federal
Update: 2024-02-20 15:09 GMT