ವಿಧಾನಸೌಧ ಮುಂದೆಯೇ ರಸ್ತೆ ಗುಂಡಿ; ಸ್ಮಾರ್ಟ್ ಸಿಟಿ ಕೇವಲ ಕನಸು | ನಗರದ ನಾಗರಿಕರ ಆಕ್ರೋಶ
ವಿಧಾನಸೌಧ, ಹೈಕೋರ್ಟ್ ಮುಂಭಾಗವೇ ರಸ್ತೆ ಗುಂಡಿ ಇದೆ. ಕಳೆದ ಕೆಲ ದಿನಗಳಿಂದ ಗುಂಡಿ ಇದ್ದರೂ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಈ ಬಗ್ಗೆ ದ ಫೆಡರಲ್ ಕರ್ನಾಟಕ ನಡೆಸಿದ ಗ್ರೌಂಡ್ ರಿಪೋರ್ಟ್.
By : The Federal
Update: 2025-10-14 08:04 GMT