Puneeth Rajkumar | ಜಾಕಿ ರೀ - ರಿಲೀಸ್‌ ಅಪ್ಪು ಅಭಿಮಾನಿಗಳಿಂದ ಸಂಭ್ರಮಾಚರಣೆ |Jackie Re- Release

ಪವರ್ ಸ್ಟಾರ್, ದಿವಂಗತ ನಟ ಪುನೀತ್‌ರಾಜ್ ಕುಮಾರ್‌ ಅವರು ಅಭಿನಯಿಸಿದ್ದ ಜಾಕಿ ಚಿತ್ರ ಮಾರ್ಚ್‌ 15ರಂದು ರಿ- ರಿಲೀಸ್‌ ಆಗಿದೆ. ಕೆ.ಆರ್‌.ಜಿ.ಸಂಸ್ಥೆಯು ಈ ಚಿತ್ರವನ್ನು ಬಿಡುಗಡೆ ಮಾಡಿದ್ದು, ಶುಕ್ರವಾರ ಈ ಚಿತ್ರ 150ಕ್ಕೂ ಹೆಚ್ಚು ಚಿತ್ರ ಮಂದಿರಗಳಲ್ಲಿ ಬಿಡುಗಡೆ ಆಗಿದೆ. ಬಹುದಿನಗಳ ನಂತರ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಚಿತ್ರ ಬಿಡುಗಡೆಯಾಗಿದ್ದು, ಶುಕ್ರವಾರ ಬೆಳಿಗ್ಗೆಯಿಂದಲೇ ಪುನೀತ್‌ ಅಭಿಮಾನಿಗಳು ಚಿತ್ರ ಮಂದಿರಗಳ ಮುಂದೆ ಸೇರಿದ್ದು ಕಂಡುಬಂತು;

By :  Keerthik
Update: 2024-03-16 05:20 GMT


Similar News