Prajwal Revanna Case | ಪ್ರಜ್ವಲ್ ರಾಜಕೀಯ ಜೀವನ ಅಂತ್ಯ ? | ಪ್ರಜ್ವಲ್ ಹಿನ್ನೆಲೆ ಏನು ? | Sex Scandal | SIT
ಜೆಡಿಎಸ್‌ನ ಮುಖಂಡ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ರಾಜಕೀಯವಾಗಿ ಬೆಳೆಯುವ ಹಂತದಲ್ಲೇ ಲೈಂಗಿಕ ಹಗರಣ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಭಾವಿ ರಾಜಕೀಯ ಕುಟುಂಬದ ಹಿನ್ನೆಲೆಯಿಂದ ಬಂದವರು. ಈಗ ಕೇಳಿಬಂದಿರುವ ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ಪ್ರಜ್ವಲ್ ರೇವಣ್ಣ ರಾಜಕೀಯ ಜೀವನಕ್ಕೆ ಅಂತ್ಯವಾಗುವ ಎಲ್ಲ ಲಕ್ಷಣ ಗಳು ಕಾಣಿಸುತ್ತಿವೆ. ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜಾತ್ಯತೀತ ಜನತಾದಳದಿಂದ ಆರು ವರ್ಷಗಳ ವರೆಗೆ ಉಚ್ಛಾಟನೆ ಮಾಡಲಾಗಿದೆ. ಪ್ರಜ್ವಲ್ ರಾಜಕೀಯ ಜೀವನದ ಏಳುಬೀಳುಗಳ ವಿವರ ಇಲ್ಲಿದೆ...;
By : The Federal
Update: 2024-05-09 13:49 GMT