ಸಿಟಿ ರವಿ ʼಆ ಪದʼ ಬಳಸಿದ್ದಕ್ಕೆ ಪುರಾವೆ ಇಲ್ಲ; ಇದ್ದರೆ ಅದು ನಕಲಿ : ಸಭಾಪತಿ ಹೊರಟ್ಟಿ

ವಿಧಾನ ಪರಿಷತ್‌ ಸಭಾಂಗಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್‌ ಬಗ್ಗೆ ಸಿಟಿ ರವಿ ಅಸಭ್ಯ ಪದ ಬಳಸಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿಗಳು ನಮ್ಮ ಬಳಿ ಇಲ್ಲ. ಇದೆ ಎಂದು ಯಾರಾದರೂ ಹೇಳಿದರೆ ಅದು ನಕಲಿ ಎಂಬುದಾಗಿ ಸಭಾಪತಿಗಳು ಹೇಳಿದ್ದಾರೆ.

Update: 2024-12-23 11:53 GMT
ಸಭಾಪತಿ ಬಸವರಾಜ ಹೊರಟ್ಟಿ


Tags:    

Similar News