ಸಸಿಕಾಂಥ್ ಸೆಂಥಿಲ್ ತಂಡದಿಂದ ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಎಂದ ಶಾಸಕ ಯಶ್‌ಪಾಲ್ ಸುವರ್ಣ
ಧರ್ಮಸ್ಥಳ ಪ್ರಕರಣ ಉಡುಪಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಯಶದ ಪಾಲ್ ಎ. ಸುವರ್ಣ ಗಂಭೀರ ಆರೋಪ. ಕಾಂಗ್ರೆಸ್ ನಾಯಕರ ವಿರುದ್ಧ ಷಡ್ಯಂತ್ರದ ಆರೋಪ ಮಾಡಿದ ಯಶ್ ಪಾಲ್ ಎ. ಸುವರ್ಣ. ಕಾಂಗ್ರೆಸ್ ಸಂಸದ ಸಸಿಕಾಂತ್ ಸೆಂಥಿಲ್ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಶಾಸಕರು.;
By : The Federal
Update: 2025-08-20 10:05 GMT