ಆನ್‌ಲೈನ್ ಬೆಟ್ಟಿಂಗ್ ಜಾಹೀರಾತು ಕೊಡುವ ಸೆಲೆಬ್ರೆಟಿಗಳನ್ನು ಒಳಗೆ ಹಾಕಿ ಎಂದ ಶಾಸಕ ಬಿ. ಸುರೇಶ್‌ಗೌಡ
ಆನ್ ಲೈನ್ ಗೇಮಿಂಗ್ ಹಾಗು ಬೆಟ್ಟಿಂಗ್ ನಿಂದ ಸಂಸಾರ ಹಾಳಾಗುತ್ತಿರುವುದು ಹಾಗು ಜೀವ ಕಳೆದುಕೊಳ್ಳುತ್ತಿರುವ ಬಗ್ಗೆ ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ಆತಂಕ ವ್ಯಕ್ತಪಡಿಸಿದ್ದಾರೆ. ಆನ್ ಲೈನ್ ಬೆಟ್ಟಿಂಗ್ ಗೆ ಹಾಳಾಗಿರುವ ತಮ್ಮ ಕ್ಷೇತ್ರ ಹಾಗು ಸಂಬಂಧಿಯೊಬ್ಬರ ಕಥೆಯನ್ನು ಸ್ವತಹ ಅವರೇ ಹೇಳಿದ್ದಾರೆ. ಇದರ ಜತೆಗೆ ಮೈಸೂರು ದಸರಾ ಉದ್ಘಾಟನೆ ಬಾನು ಮುಷ್ತಾಕ್ ಆಹ್ವಾನ ನೀಡಿರುವ ಸರ್ಕಾರದ ನಿರ್ಧಾರಕ್ಕೆ ಸುರೇಶ್ ಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.;
By : The Federal
Update: 2025-08-29 14:36 GMT