LIVE | ಧರ್ಮಸ್ಥಳ ಪ್ರಕರಣ ಪ್ರಣಬ್ ಮೊಹಂತಿ ತನಿಖಾ ನೇತೃತ್ವ ಅನುಪಮಾ ಶೆಣೈ ವಿರೋಧವೇಕೆ?
ಧರ್ಮಸ್ಥಳದ ಹಳೆಯ ಅಪರಾಧ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ದಳ (SIT) ರಚನೆಯಾದಾಗ, ಹಿರಿಯ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ಅವರನ್ನು ನೇತೃತ್ವ ವಹಿಸಲು ಸರ್ಕಾರ ಆದೇಶಿಸಿತ್ತು.;
By : The Federal
Update: 2025-07-29 12:09 GMT