Lawyer Jagadish : ಎಲ್ಲರ ಬಗ್ಗೆ ಜಗದೀಶ್ ಮಾತನಾಡುವುದೇಕೆ? ಜಗದೀಶ್ ಮುಂದೇನು ಮಾಡುತ್ತಾರೆ?
ವಕೀಲ ಜಗದೀಶ್ ವಿರುದ್ಧ ಸದನದಲ್ಲಿ ಯಲಹಂಕ ಕ್ಷೇತ್ರದ ಶಾಸಕ ಎಸ್ .ಆರ್. ವಿಶ್ವನಾಥ್ ಪ್ರಸ್ತಾಪಿಸಿ ಹಕ್ಕುಚ್ಯುತಿ ಮಂಡಿಸಿದ್ದಾರೆ. ಇದೇ ವೇಳೆ ಹಲವರ ಬಗ್ಗೆ ಜಗದೀಶ್ ಬಾಯಿಗೆ ಬಂದ ಜಾಗೆ ಮಾತನಾಡುತ್ತಾರೆ ಅಂತಾ ಹಲವರು ಪ್ರಸ್ತಾಪಿಸಿದ್ದಾರೆ. ಇದೆಲ್ಲದರ ನಡುವೆ ಪ್ರಕರಣವೊಂದರ ಬಗ್ಗೆ ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ಅವರು ಪೆಡರಲ್ ಕರ್ನಾಟಕ ಸಂದರ್ಶನದಲ್ಲಿ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.;
By : The Federal
Update: 2025-08-23 13:42 GMT