ಕುಸಿದ ಬಿಜೆಪಿಗೆ ಊರುಗೋಲಾಗಿದ್ದು ಯಾರು, ಮೋದಿ ಅಥವಾ ಯಡಿಯೂರಪ್ಪ?
2024ನೇ ಸಾಲಿನ ಕರ್ನಾಟಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಬಾರಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗಿತ್ತು. ಕರ್ನಾಟಕ ಬಿಜೆಪಿ ಹಲವು ಬಣಗಳಾಗಿ ಗುರುತಿಸಿಕೊಂಡಿತ್ತು. ಇದರ ಹೊರತಾಗಿಯೂ ಬಿಜೆಪಿ ಕರ್ನಾಟಕದ 17 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಾಧನೆಯನ್ನೇ ಮಾಡಿದೆ.;
By : Keerthik
Update: 2024-06-05 10:28 GMT