Hebbala Flyover Loop Ramp | ಹೊಸ ಫ್ಲೈಓವರ್: ಮೂರು ದಾರಿ ಕೂಡುವ Danger Zone? ವಾಹನ ಸವಾರರು ಏನನ್ನುತ್ತಾರೆ?
ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆ ಪರಿಹಾರವಾಗಿ ಹೊಸ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಸೋಮವಾರ ಉದ್ಘಾಟನೆ ಆಗಲಿದೆ. ನಾಗವಾರದಿಂದ ಆಗಮಿಸುವ ವಾಹನಗಳ ಸಂಚಾರವನ್ನು ಸುಗಮಗೊಳಿಸಲಿದೆ. ಸುಮಾರು 700 ಮೀಟರ್ ಉದ್ದದ ಈ ಮೇಲ್ಸೇತುವೆ 26 ಕಂಬಗಳ ಮೇಲೆ ನಿಂತಿದ್ದು 25 ಸ್ಪ್ಯಾನ್‌ಗಳನ್ನು ಒಳಗೊಂಡಿದೆ. 99 ಗಿರ್ಡರ್‌ಗಳನ್ನು ಸ್ಥಾಪಿಸಲಾಗಿದೆ.;
By : The Federal
Update: 2025-08-18 07:59 GMT